ಇಟಲಿಯ ಭಾಷೆ italiano | ||
---|---|---|
ಉಚ್ಛಾರಣೆ: | IPA: ಇಟಾಲಿಯಾನೊ | |
ಬಳಕೆಯಲ್ಲಿರುವ ಪ್ರದೇಶಗಳು: |
ಇಟಲಿ, ಸಾನ್ ಮರಿನೊ, ಸ್ಲೊವೇನಿಯ, ಸ್ವಿಟ್ಜರ್ಲ್ಯಾಂಡ್, ಕ್ರೊಯೇಶಿಯ, ವ್ಯಾಟಿಕನ್ ನಗರ | |
ಒಟ್ಟು ಮಾತನಾಡುವವರು: |
ಮಾತೃಭಾಷೆಯಾಗಿ: ೬೦ [೧]-೭೦ ಮಿಲಿಯನ್;[೨] ಇತರ: ೧೧೦-೧೨೦ ಮಿಲಿಯನ್[೨] | |
ಶ್ರೇಯಾಂಕ: | ೧೯ | |
ಭಾಷಾ ಕುಟುಂಬ: | ಇಂಡೋ-ಯುರೋಪಿಯನ್ ಇಟಾಲಿಕ್ ರೊಮಾನ್ಸ್ ಇಟಾಲೊ-ಪಶ್ಚಿಮ ಇಟಾಲೊ-ಡಾಲ್ಮೇಶನ್ ಇಟಲಿಯ ಭಾಷೆ | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ಯುರೋಪಿನ ಒಕ್ಕೂಟ ಇಟಲಿ ಸ್ವಿಟ್ಜರ್ಲ್ಯಾಂಡ್ ಸಾನ್ ಮರಿನೊ ಟೆಂಪ್ಲೇಟು:Country data the Vatican City ವ್ಯಾಟಿಕನ್ ನಗರ ಮಾಲ್ಟಾ ಕ್ರೊಯೇಶಿಯ (ಇಸ್ಟ್ರಿಯ) ಸ್ಲೊವೇನಿಯ (ಪಿರಾನೊ, ಇಜೊಲ ಮತ್ತು ಕಾಪೊದಿಸ್ಟ್ರಿಯ) | |
ನಿಯಂತ್ರಿಸುವ ಪ್ರಾಧಿಕಾರ: |
ಅಕಾಡೆಮಿಯ ಡೆಲ್ಲ ಕ್ರುಸ್ಕ | |
ಭಾಷೆಯ ಸಂಕೇತಗಳು | ||
ISO 639-1: | it
| |
ISO 639-2: | ita
| |
ISO/FDIS 639-3: | ita — Italian (generic)
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಇಟಲಿಯ ಭಾಷೆ (italiano (ಸಹಾಯ·ಮಾಹಿತಿ), ಅಥವಾ lingua italiana) ಪ್ರಮುಖವಾಗಿ ಇಟಲಿಯಲ್ಲಿ ಮಾತನಾಡಲಾಗುವ ಇಂಡೊ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿರುವ ಒಂದು ರೊಮಾನ್ಸ್ ಭಾಷೆ.[೩][೪]
<ref>
tag; name "italia.fi" defined multiple times with different content