ಜೂನ್ ೨೧ - ಜೂನ್ ತಿಂಗಳ ೨೧ನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷಲ್ಲಿನ ೧೭೨ನೆ ದಿನ (ಅಧಿಕ ವರ್ಷದಲ್ಲಿ ೧೭೩ನೆ ದಿನ).
ಜೂನ್ ೨೦೨೪
ಪ್ರಮುಖ ಘಟನೆಗಳು
- ೨೦೧೨ ರಲ್ಲಿ ಇಂಡೋನೇಷಿಯಾದ ಜಾವಾ ಮತ್ತು ಕ್ರಿಸ್ಮಸ್ ದ್ವೀಪಗಳ ನಡುವೆ ಭಾರತೀಯ ಸಾಗರದಲ್ಲಿ ಸುಮಾರು ೨೦೦ ನಿರಾಶ್ರಿತರನ್ನು ಒಯ್ಯುತ್ತಿದ್ದ ದೋಣಿ ತಲೆಕೆಳಗಾದಾಗ , ೧೭ ಜನರ ಸಾವನ್ನಪ್ಪಿದರು ಮತ್ತು ೭೦ ಇತರರು ಕಾಣೆಯಾದರು .
- ೨೦೦೬ ರಲ್ಲಿ ಹೊಸದಾಗಿ ಪತ್ತೆಯಾದ ಪ್ಲೂಟೊನ ಚಂದ್ರಗಳಿಗೆ ಅಧಿಕೃತವಾಗಿ ನಿಕ್ಸ್ ಮತ್ತು ಹೈಡ್ರಾ ಎಂದು ಹೆಸರಿಸಲಾಗಿತ್ತು.
- ೨೦೦೯ ರಲ್ಲಿ ಗ್ರೀನ್ಲ್ಯಾಂಡ್ ಸ್ವಯಂಆಡಳಿತ ಘೋಷಿಸಿತು.
ಜನನ
ನಿಧನ
ಹಬ್ಬಗಳು/ಆಚರಣೆಗಳು
- ವಿಶ್ವ ಯೋಗ ದಿನ
- ವಿಶ್ವ ಸಂಗೀತ ದಿನ
- ಅಂತರಾಷ್ಟ್ರೀಯ ಟೀ ಶರ್ಟ್ ದಿನ
ಹೊರಗಿನ ಸಂಪರ್ಕಗಳು