ಫ್ರಾಂಕೋಯಿಸ್ ಮೌರಿಯಾಕ್ | |
---|---|
ಜನನ | ಫ್ರಾಂಕೋಯಿಸ್ ಚಾರ್ಲ್ಸ್ ಮೌರಿಯಾಕ್ ೧೧ ಅಕ್ಟೋಬರ್ ೧೮೮೫ Bordeaux, ಫ್ರಾನ್ಸ್ |
ಮರಣ | 1 September 1970 ಪ್ಯಾರಿಸ್,ಫ್ರಾನ್ಸ್ | (aged 84)
ವೃತ್ತಿ | Novelist, dramatist, critic, poet and journalist |
ರಾಷ್ಟ್ರೀಯತೆ | ಫ್ರಾನ್ಸ್ |
ಪ್ರಮುಖ ಪ್ರಶಸ್ತಿ(ಗಳು) | Grand Prix du roman de l'Académie française 1926 Nobel Prize in Literature 1952 |
ಪ್ರಭಾವಿತರು | |
ಸಹಿ |
ಫ್ರಾಂಕೋಯಿಸ್ ಮೌರಿಯಾಕ್(11 ಒಕ್ಟೋಬರ್ 1885 – 1 ಸೆಪ್ಟೆಂಬರ್ 1970) ಪ್ರಾನ್ಸ್ ದೇಶದ ಬರಹಗಾರ,ಕಾದಂಬರಿಕಾರ,ಕವಿ,ನಾಟಕಕಾರ ಮತ್ತು ೧೯೫೨ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದವರು.ಇವರಿಗೆ ೧೯೫೮ರಲ್ಲಿ ಫ್ರಾನ್ಸ್ ಸರಕಾರ ಕೊಡಮಾಡುವ ಲೀಜನ್ ಡಿ ಹಾನರ್ ಪ್ರಶಸ್ತಿ[೧] ಕೂಡಾ ದೊರೆತಿದೆ.ನೋಬೆಲ್ ಪ್ರಶಸ್ತಿ ಘೋಷಣೆಯಲ್ಲಿ "ಇವರ ಸಾಹಿತ್ಯದಲ್ಲಿ ಕಂಡು ಬರುವ ಆಳವಾದ ಧಾರ್ಮಿಕ ಒಳನೋಟ ಮತ್ತು ಮನುಷ್ಯ ಜೀವನದ ಘಟನೆಗಳನ್ನು ವಿವರಿಸುವಾಗ ಕಂಡು ಬರುವ ಕಲಾತ್ಮಕತೆಯನ್ನು" ಗುರುತಿಸಲಾಗಿದೆ.[೨]
{{cite journal}}
: |pages=
has extra text (help) (English)