ಲ್ಯಾಟಿನ್ ಅಮೇರಿಕ
ವಿಸ್ತೀರ್ಣ | 21,069,501 ಚ. ಕಿಮೀ |
---|---|
ಜನಸಂಖ್ಯೆ | 548,500,000 |
ರಾಜ್ಯಗಳು | 20 |
ಅಧೀನ ರಾಷ್ಟ್ರಗಳು | 4 |
ರಾಷ್ಟ್ರೀಯ ಉತ್ಪನ್ನ (GDP) | $2.26 Trillion (exchange rate) $4.5 Trillion (purchasing power parity) |
ಭಾಷೆಗಳು | ಸ್ಪಾನಿಷ್, ಪೋರ್ಚುಗೀಸ್, ಫ್ರೆಂಚ್, Quechua, Aymara, Nahuatl, Mayan languages, Guaraní, ಇಟ್ಯಾಲಿಯನ್, ಇಂಗ್ಲೀಷ್, ಜರ್ಮನ್, Welsh, Dutch, Haitian Creole, Cantonese, ಜಪಾನೀಸ್ ಮತ್ತು ಇತರೆ ಭಾಷೆಗಳು |
Time Zones | UTC -2:00 (Brazil) to UTC -8:00 (Mexico) |
ಅತಿ ದೊಡ್ಡ ನಗರಗಳು | ಮೆಕ್ಸಿಕೊ ನಗರ ಸಾವೊ ಪಾಲೊ ಬ್ಯುಎನೊಸ್ ಏರೆಸ್ ಬಗೊಟ ಲಿಮ ರಿಯೊ ದೆ ಜನೈರೊ ಸ್ಯಾಂಟಿಯಾಗೊ ಕಾರಕಾಸ್ ಹವಾನ |
ಲ್ಯಾಟಿನ್ ಅಮೇರಿಕ ವು ಅಮೆರಿಕ ಖಂಡಗಳಲ್ಲಿನ ರೋಮಾನ್ಸ್ ಭಾಷೆಗಳನ್ನು ಪ್ರಮುಖವಾಗಿ ಉಪಯೋಗಿಸುವ ದೇಶಗಳ ಪ್ರಾಂತ್ಯವಾಗಿದೆ - ಅಂದರೆ ಈ ಪ್ರದೇಶಗಳಲ್ಲಿ ಲ್ಯಾಟಿನ್ ಭಾಷೆಗಳಿಂದ (ಮುಖ್ಯವಾಗಿ ಸ್ಪಾನಿಷ್ ಹಾಗೂ ಪೋರ್ಚುಗೀಸ್) ಉತ್ಪತ್ತಿಯಾದ ಭಾಷೆಗಳನ್ನು ಮಾತನಾಡುತ್ತಾರೆ. ಲ್ಯಾಟಿನ್ ಅಮೇರಿಕವು ಉಳಿದ ಇಂಗ್ಲೀಷ್ ಮಾತನಾಡುವ ಪ್ರದೇಶಗಳಿಗಿಂತ ಭಿನ್ನವಾಗಿದೆ.
ಲ್ಯಾಟಿನ್ ಅಮೇರಿಕಾದ ಬಗ್ಗೆ ವಿವಿಧ ನಿರೂಪಣೆಗಳು ದೊರೆಯುತ್ತವೆ. ಆದರೆ ಬಹಳಷ್ಟು ವಿವರಗಳು ಲ್ಯಾಟಿನ್ ಅಮೆರಿಕವನ್ನು ನಿಖರವಾಗಿ ಗುರುತಿಸುವಲ್ಲಿ ವಿಫಲವಾಗುತ್ತವೆ:
ಪ್ರಪಂಚದ ಪ್ರದೇಶಗಳು | |||||||||||||||||||
|
| ||||||||||||||||||
ಮಹಾಸಾಗರಗಳು: ಆರ್ಕ್ಟಿಕ್ – ಅಟ್ಲಾಂಟಿಕ – ಹಿಂದೂ – ಪೆಸಿಫಿಕ್ – ದಕ್ಷಿಣ |