ಕ್ರ.ಸಂ. |
ಭಾವಚಿತ್ರ |
ಮಹಾಕಾರ್ಯದರ್ಶಿ((ಜನನ-ಮರಣ) |
ಸ್ಥಾನದಲ್ಲಿ-ದಿನಾಂಕ |
ಮೂಲ-ದೇಶ |
ಯುಎನ್ ಪ್ರಾದೇಶಿಕ ಗ್ರೂಪ್ |
ಹಿಂತೆಗೆ ಕಾರಣ |
ಆಧಾರ
|
* |
|
ಗ್ಲಾಡ್ವಿನ್ ಜೆಬ್ (1900-1996) |
24 ಅಕ್ಟೋಬರ್ 1945-1 ಫೆಬ್ರವರಿ 1946 |
ಯುನೈಟೆಡ್ ಕಿಂಗ್ಡಮ್ |
ಪಶ್ಚಿಮ ಯುರೋಪ್ |
ಚುನಾವಣೆ ವರೆಗೆ ಉಸ್ತುವಾರಿ |
೧
|
2ನೇ ವಿಶ್ವ ಸಮರದ ನಂತರ, ಅವರು 1945 ರ ಆಗಸ್ಟ್ನಲ್ಲಿ ವಿಶ್ವಸಂಸ್ಥೆಯ ಪ್ರಿಪರೇಟರಿ ಆಯೋಗದ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ನಂತರ, ಮೊದಲ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಟ್ರಿಗ್ವೆ ಲೈ ನೇಮಕದ ವರೆಗೆ ಫೆಬ್ರವರಿ 1945 ರಿಂದ 1946 ಅಕ್ಟೋಬರ್ ವರೆಗೆ ಖಾಯಂ ಕಾರ್ಯದರ್ಶಿ ಟ್ರಿಗ್ವೆ ಲೈ ನೇಮಕದ ವರೆಗೆ ತತ್ಕಾಲ ಕಾರ್ಯದರ್ಶಿ ಜನರಲ್ ಆಗಿ ನೇಮಕವಾದರು.
|
|
|
|
|
|
|
|
|
1 |
|
ಟ್ರಿಗ್ವೆ ಲೈ(1896-1968) |
2 ಫೆಬ್ರವರಿ 1946 -10 ನವೆಂಬರ್ 1952 |
ನಾರ್ವೆ |
ಪಶ್ಚಿಮ ಯುರೋಪ್ & ಇತರೆ |
ರಾಜೀನಾಮೆ. |
೨
|
ಲೈ, ಒಬ್ಬ ವಿದೇಶಾಂಗ ಸಚಿವ ಮತ್ತು ಮಾಜಿ ಕಾರ್ಮಿಕ ನಾಯಕ;ಈ ಸ್ಥಾನ ತುಂಬಲು ಸೋವಿಯತ್ ಒಕ್ಕೂಟ ಶಿಫಾರಸ್ಸು ಮಾಡಿತು. ಕೊರಿಯನ್ ಯುದ್ಧದಲ್ಲಿ ಯುಎನ್ ಒಳಗೊಳ್ಳುವಿಕೆಯ ನಂತರ, ಸೋವಿಯೆತ್ ಯುನೈಟೆಡ್ ಸ್ಟೇಟ್ಸ್ 1951 ರಲ್ಲಿ ಪುನರ್ನೇಮಾಕಾತಿ ಒಪ್ಪದೆ ವಿಟೊ ಮಾಡಿತು. ಸೋವಿಯತ್ ಒಕ್ಕೂಟದ ನಿರಾಕರಣಾಧಿಕಾರವನ್ನು ತಪ್ಪಿಸಿಕೊಂಡು 'ಯು ಎಸ್' ಮಹಾಸಭೆಯು ನೇರವಾಗಿ ಪುನರ್ನೇಮಾಕಾತಿ ಮಾಡಲು ಸೂಚಿಸಿ- ವಿರೋಧದ ವಿಟೊ ನಿಷ್ಕ್ರಿಯಗೊಳಿಸಿದರು. ಸಭೆಯಲ್ಲಿ ಎಂಟು ಅನುಪಸ್ಥಿತಿಗಳಿದ್ದು ಲೈ ಅವರು 5 ವಿರೋಧಕ್ಕೆ 46 ಪರ ಮತ ಪಡೆದು ಮರುನೇಮಕ ಮಾಡಲ್ಪಟ್ಟರು. ಸೋವಿಯತ್ ಒಕ್ಕೂಟ ಲೈಗೆ ಪ್ರತಿಕೂಲವಾಗಿ ಉಳಿದುಕೊಂಡಿತು, ಇದರಿಂದ ಅವರು 1952 ರಲ್ಲಿ ರಾಜೀನಾಮೆ ನೀಡಿದರು.
|
|
|
|
|
|
|
|
|
2 |
|
ಸೈನ್ ಡಾಗ್ ಹಮ್ಮರಷೀಲ್ಡ್(1905-1961) |
10 ಏಪ್ರಿಲ್ 1953 -18 ಸೆಪ್ಟೆಂಬರ್ 1961 |
ಸ್ವೀಡನ್ |
ಪಶ್ಚಿಮ ಯುರೋಪ್ & ಇತರೆ |
ಉತ್ತರ ರೊಡೇಷಿಯಾದಲ್ಲಿ (ಈಗ ಜಾಂಬಿಯಾ) ವಿಮಾನ ಅಪಘಾತದಲ್ಲಿ ಮರಣ |
೩
|
ವಿಟೊ ಮೂಲಕ ಅನೇಕ ಅಭ್ಯರ್ಥಿಗಳ ಸರಣಿ ನಿಷೇಧಗಳ ನಂತರ, ಸೈನ್ ಡಾಗ್ ಹಮ್ಮರ್ ಷೀಲ್ಡ್ ರನ್ನು ಭದ್ರತಾ ಮಂಡಳಿಯ ಸ್ವೀಕಾರಾರ್ಹ ಅರ್ಭಯರ್ಥಿ ಎಂದು ಆಯ್ಕೆಯಾಯಿತು. ಹಮ್ಮರ್ ಷೀಲ್ಡ್ 1957 ರಲ್ಲಿ ಎರಡನೆಯ ಅವಧಿಗೆ ಸರ್ವಾನುಮತದಿಂದ ಮರು ಆಯ್ಕೆಯಾಯಿತು , ಕಾಂಗೋ ಬಿಕ್ಕಟ್ಟಿನ ಸಮಯದಲ್ಲಿ ಯು ಎನ್ ನ ಹಮ್ಮರ್ ಷೀಲ್ಡ್ ನಾಯಕತ್ವ ಸೋವಿಯತ್ ಒಕ್ಕೂಟದ ಕೋಪಕ್ಕೆ ತುತ್ತಾಯಿತು ಮತ್ತು ಮಹಾಕಾರ್ಯದರ್ಶಿ ಸ್ಥಾನವು ಒಬ್ಬರ ಬದಲಿಗೆ ತ್ರಯ ಸದಸ್ಯರ ಅಥವಾ ಮೂವರ ಕಾರ್ಯನಿರ್ವಾಹಕ ಮಂಡಳಿ ಮಾಡಲು ಸೂಚಿಸಲಾಯಿತು. ಪಾಶ್ಚಾತ್ಯ ರಾಷ್ಟ್ರಗಳ ತೀವ್ರ ವಿರೋಧದಿಂದ ಸೋವಿಯತ್ ಒಕ್ಕೂಟವು ತನ್ನ ಸಲಹೆ ಬಿಟ್ಟುಬಿಟ್ಟರು. ಹಮ್ಮರ್ ಷೀಲ್ಡ್ 1961 ರಲ್ಲಿ ಉತ್ತರ ರೊಡೇಷಿಯಾದಲ್ಲಿ (ಈಗ ಜಾಂಬಿಯಾ) ವಿಮಾನ ಅಪಘಾತದಲ್ಲಿ ಸತ್ತರು. ಅಮೇರಿಕಾದ ಅಧ್ಯಕ್ಷ ಜಾನ ಎಫ್ ಕೆನಡಿ ಹಮ್ಮರ್ ಷೀಲ್ಡ್ "ನಮ್ಮ ಶತಮಾನದ ಅತ್ಯುತ್ತಮ ರಾಜನೀತಿಜ್ಞ" ಎಂದು.
|
|
|
|
|
|
|
|
|
3 |
|
ಯು ಥಾಂಟ್ (1909-1974) |
30 ನವೆಂಬರ್ 1961 -31 ಡಿಸೆಂಬರ್ 1971 |
ಬರ್ಮಾ |
ಏಷ್ಯಾ ಫೆಸಿಫಿಕ್ & ಇತರೆ |
ಮೂರನೇ ಚುನಾವಣೆಗೆ ನಿಲ್ಲಲು ನಿರಾಕರಿಸಿದರು. |
೪
|
ಎನ್ ಹ್ಯಾಮರ್ಶಿಲ್ಡ್ ಬದಲಿಗೆ ಆಯ್ಕೆ ಪ್ರಕ್ರಿಯೆಯಲ್ಲಿ, ಅಭಿವೃದ್ಧಿಶೀಲ ಪ್ರಪಂಚದ ಯುರೋಪ್ ಮತ್ತು ಅಮೆರಿಕನ್ ಅಲ್ಲದ ಮಹಾಕಾರ್ಯದರ್ಶಿ ಒತ್ತಾಯಿಸಿದರು.. ಯು ಥಾಂಟ್ ನಾಮನಿರ್ದೇಶನಗೊಂಡಿರು. ಆದರೆ, (ಥಾಂಟ್ ಅಲ್ಜೇರಿಯಾ ಸ್ವಾತಂತ್ರ್ಯದ ಮೇಲೆ ಸಮಿತಿಯೊಂದರ ಅಧ್ಯಕ್ಷತೆ ವಹಿಸಿದ್ದಾರೆ ಎಂದು) ಫ್ರೆಂಚ್ ವಿರೋಧದ ನಡುವೆ ಮತ್ತು ಅರಬ್ಬರು (ಮಯನ್ಮಾರ್ ಇಸ್ರೇಲ್ ಬೆಂಬಲ ನೀಡಿದೆ ಎಂಬ ಕಾರಣಕ್ಕೆ) ವಿರೋಧ ಮಾಡಿದರು, ಯು ಥಾಂಟ್ ಹ್ಯಾಮರ್ಶಿಲ್ಡ್ ಉಳಿದ ಅವಧಿಗೆ ಮಾತ್ರ ನೇಮಿಸಲಾಯಿತು. ಥಾಂಟ್ ಮೊದಲ ಏಷ್ಯನ್ ಕಾರ್ಯದರ್ಶಿ ಆಗಿದ್ದರು. ಮುಂದಿನ ವರ್ಷ, ನವೆಂಬರ್ 30 ರಂದು, ಥಾಂಟ್ ಸರ್ವಾನುಮತದಿಂದ, 2 ಡಿಸೆಂಬರ್ ರಂದು 3 ನವೆಂಬರ್ 1966 ಕೊನೆಗೊಳ್ಳುವ ಒಂದು ಪೂರ್ಣ 5 ವರ್ಷಗಳ ಅವಧಿಗೆ ಆರಿಸಲ್ಪಟ್ಟರು. ಪುನಃ ಹೊಸ ಅವಧಿಗೆ 2 ಡಿಸೆಂಬರ್ 1966 ರಲ್ಲಿ, ಅಂತಿಮವಾಗಿ 1971 ಡಿಸೆಂಬರ್ 31 ರಂದು ಮುಗಿಯಲಿರುವ ಅವಧಿಗೆ ಮರು ಆಯ್ಕೆಯಾದರು, ಥಾಂಟ್ ಮೂರನೇ ಚುನಾವಣೆಗಾಗಿ ಕೇಳಲಿಲ್ಲ
|
|
|
|
|
|
|
|
|
4 |
|
ಕರ್ಟ್ ವಾಲ್ಡ್ ಹೀಮ್ (1918-2007) |
ಜನವರಿ 1972 -31 ಡಿಸೆಂಬರ್ 1981 |
ಆಸ್ಟ್ರಿಯಾ |
ಪಶ್ಚಿಮ ಯುರೋಪ್ & ಇತರರು |
ಚೀನಾ ಮೂರನೇ ಅವಧಿಗೆ ನಿಷೇಧಿಸಿದರು |
5
|
ವಾಲ್ಡ್ ಹೀಮ್ ಯವರು ಕಾರ್ಯದರ್ಶಿ ಜನರಲ್ ಆಗಲು ಒಂದು ವಿವೇಚನಾಯುಕ್ತ ಆದರೆ ಪರಿಣಾಮಕಾರಿ ಅಭಿಯಾನವನ್ನು ಆರಂಭಿಸಿದರು. ಚೀನಾ ಮತ್ತು ಯುನೈಟೆಡ್ ಕಿಂಗ್ಡಮ್ ಆರಂಭಿಕ ವಿಟೊ ಹೊರತಾಗಿಯೂ, ಮೂರನೇ ಸುತ್ತಿನಲ್ಲಿ, ವಾಲ್ಡ್ ಹೀಮ್-ಹೊಸ ಕಾರ್ಯದರ್ಶಿ ಜನರಲ್ ಆಗಲು ಆಯ್ಕೆಯಾದರು. 1976 ರಲ್ಲಿ, ಚೀನಾ ಆರಂಭದಲ್ಲಿ ಮರು ಚುನಾವಣೆಗೆ ವಾಲ್ಡ್ ಹೀಮ್-ರನ್ನು ನಿರ್ಬಂಧಿಸಿತು; ಆದರೆ ಎರಡನೆಯ ಮತದಾನದಲ್ಲಿ ಪಟ್ಟುಹಿಡಿದದ್ದರಿಂದ . 1981 ರಲ್ಲಿ, ಮೂರನೇ ಅವಧಿಯ ವಾಲ್ಡ್ ಹೀಮ್ ರ ಮರು-ಚುನಾವಣೆಗೆ 15 ಸುತ್ತುಗಳ ವಿಟೊ ಮೂಲಕ ಅವರ ಆಯ್ಕೆಯನ್ನು ನಿಷೇಧಿಸಿದರು. 1986 ರಿಂದ 1992 ರವರೆಗೂ ಚೀನಾ ನಿರ್ಬಂಧಿಸಿತು., ವಾಲ್ಡ್ ಹೀಮ್ ಆಸ್ಟ್ರಿಯಾ- 1985ರಲ್ಲಿ ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸಿದರು. ನಾಜಿ ಜರ್ಮನಿಯ ಸೇನೆ ಜೊತೆಗಿನ ಸಂಬಂಧ ಆಧರಿಸಿ, ಇವರು ಎರಡನೇ ಮಹಾಯುದ್ಧದ ನಂತರದ ಯುಎನ್ ವಾರ್ ಕ್ರೈಮ್ಸ್ ಕಮೀಶನ್ ಇವರನ್ನು ಶಂಕಿತ ಯುದ್ಧ ಅಪರಾಧಿಯಾಗಿ ಲೇಬಲ್ ಮಾಡಿದೆ; ಇದನ್ನು ನಂತರ ಬಹಿರಂಗಪಡಿಸಲಾಯಿತು. ಕಡತಗಳನ್ನು ಯುಎನ್ ಸಂಗ್ರಹವಿಭಾಗದಲ್ಲಿ ಇಡಲಾಗಿತ್ತು.
|
|
|
|
|
|
|
|
|
5 |
|
ಜೇವಿಯರ್ ಪೇರೆಝ್ ಡಿ ಸೆಲ್ಲರ್(1920 ಜನನ) |
1 ಜನವರಿ 1982 - 31 ಡಿಸೆಂಬರ್ 1991 |
ಪೆರು |
ಲ್ಯಾಟಿನ್ ಅಮೆರಿಕ |
ಕೆರಿಬಿಯನ್ ಮೂರನೇ ಅವಧಿಗೆ ನಿಲ್ಲಲಿಲ್ಲ. |
6
|
ಮರು ಚುನಾವಣೆಯಲ್ಲಿ ಜೇವಿಯರ್ ಪೇರೆಝ್ ಡಿ ಸೆಲ್ಲರ್ ಮತ್ತು ಚೀನಾ ಅಭ್ಯರ್ಥಿ, ಸಲಿಮ್ ಅಹ್ಮದ್ ಸಲೀಂ ಟಾಂಜಾನಿಯಾದ ನಡುವೆ ಐದು ವಾರಗಳ ಕಗ್ಗಂಟು ನಡೆದು ನಂತರ ಆಯ್ಕೆಯಾದರು. ಪೆರೆಜ್ ಡಿ ಸೆಲ್ಲರ್ ಪೆರುವಿಯನ್ ರಾಯಭಾರಿ, ರಾಜಿ ಅಭ್ಯರ್ಥಿ, ಮತ್ತು ಅಮೆರಿಕಗಳ ಮೊದಲ ಪ್ರಧಾನ ಕಾರ್ಯದರ್ಶಿ ಆಯ್ಕೆಯಾದರು.. ಅವರು 1986 ರಲ್ಲಿ ಸರ್ವಾನುಮತದಿಂದ ಮರು ಆಯ್ಕೆಗೊಂಡರು
|
|
|
|
|
|
|
|
|
6 |
|
ಬುರ್ಟ್ರೋಸ್ ಬುಟ್ರೋಸ್-ಗಾಲಿ(1922-2016) |
1 ಜನವರಿ 1992 -31 ಡಿಸೆಂಬರ್ 1996 |
ಈಜಿಪ್ಟ್ |
ಆಫ್ರಿಕನ್ & ಅರಬ್ |
ಯುನೈಟೆಡ್ ಸ್ಟೇಟ್ಸ್ ವಿಟೊ ಮೂಲಕ ಇವರ ಎರಡನೇ ಅವಧಿಯ ನಿಷೇಧಿಸಿದರು. |
೭
|
102 ಸದಸ್ಯರ ಅಲಿಪ್ತ ಚಳವಳಿ ಸಂಸ್ಥೆಯು ಮುಂದಿನ ಮಹಾಕಾರ್ಯದರ್ಶಿ ಆಫ್ರಿಕಾ ದಿಂದ ಆಗಬೇಕೆಂದು ಒತ್ತಾಯಿಸಿದರು. ಸಾಮಾನ್ಯ ಸಭೆಯಲ್ಲಿ ಬಹುಮತದಿಂದ ಮತ್ತು ಚೀನಾ ಬೆಂಬಲದಿಂದಾಗಿ ಅಲಿಪ್ತ ಚಳವಳಿಯವರು ಯಾವುದೇ ಪ್ರತಿಕೂಲವಾದ ಅಭ್ಯರ್ಥಿ ನಿರ್ಬಂಧಿಸಲು ಅವಶ್ಯಕ ಮತಗಳನ್ನು ಪಡೆದಿದ್ದರು. ಭದ್ರತಾ ಮಂಡಳಿಯ ಸಮಿತಿಯು ಮೊದಲ ಐದು ಅನಾಮಧೇಯ ಅನಧಿಕೃತ ಚುನಾವಣೆ-ನಡೆಸಿದರು ಮತ್ತು ಬುರ್ಟ್ರೋಸ್-ಗಾಲಿಗೆ ಐದನೇ ಸುತ್ತಿನಲ್ಲಿ 11 ಮತಗಳನ್ನು ಬಂದವು. 1996 ರಲ್ಲಿ, ಯುನೈಟೆಡ್ ಸ್ಟೇಟ್ಸ್ ಅವರು ಯುಎನ್ ಅಗತ್ಯ ಸುಧಾರಣೆಗಳು ಅನುಷ್ಠಾನಕ್ಕೆ ವಿಫಲವಾಗಿದೆ ಎಂದು ಆರೋಪಿಸಿ, ಬುರ್ಟ್ರೋಸ್-ಗಾಲಿ ಮರು ಅಪಾಯಿಂಟ್ಮೆಂಟ್ ನ್ನು ವಿಟೊ ಮೂಲಕ ನಿಷೇಧಿಸಿದರು
|
|
|
|
|
|
|
|
|